Random Video

Mysuru:A Fraud Call Led In Loosing Money | Oneindia Kannada

2017-07-31 0 Dailymotion

Mahadevu, a daily wage labour of Sidhuvalli of Mysuru has been cheated in the name of a special offer. He had received a message saying he would be given Samsung Galaxy Grand cellphone as a reward if he pays Rs 1,570.

'ಮಧುರವಾಗಿ ಮಾತನಾಡುವ ಹುಡುಗಿಯೊಬ್ಬಳು ನಿಮ್ಮ ಮೊಬೈಲ್ ಗೆ ಕರೆ ಮಾಡಿ ನಿಮಗೊಂದು ಬಹುಮಾನ ಬಂದಿದೆ. ಇದು ದೊಡ್ಡ ಆಫರ್' ಎಂದರೆ ನಂಬಿ ಮೋಸ ಹೋದೀರಾ... ಜೋಕೆ! ಹೀಗೆ ಮೊಬೈಲ್ ಬದಲು ತರಕಾರಿ ಕತ್ತರಿಸುವ ಯಂತ್ರ ಪಡೆದು ಮೋಸ ಹೋದವರು ಮೈಸೂರು ತಾಲ್ಲೂಕಿನ ಸಿಂಧುವಳ್ಳಿಯ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಮಹದೇವು.